ಮಾಜಿ ಶಾಸಕ ಸಂಜಯ್ ಪಾಟೀಲರನ್ನು ತಡೆ ಹಿಡಿದ ಪೊಲೀಸರು.

  • 16 Dec 2023 , 4:09 AM
  • Belagavi
  • 90

ಬೆಳಗಾವಿ :ಸಿಎಂ ಭೇಟಿಗಾಗಿ ಬಂದ ಮಾಜಿ ಶಾಸಕ ಸಂಜಯ ಪಾಟೀಲರವರನ್ನು ವಿ ಟಿ ಯು ಪ್ರವೇಶ ದ್ವಾರದಲ್ಲೇ ಪೊಲೀಸರು ತಡೆದಿದ್ದಾರೆ. ಬೆಳಗಾವಿ ಗ್ರಾಮೀಣ ಮಾಜಿ ಶಾಸಕ ಸಂಜಯ್ ಪಾಟೀಲ್ ವಿಟಿಯು ಗೆಸ್ಟ್ ಹೌಸ್ ದಲ್ಲಿ ವಾಸ್ತವ್ಯ ಹೂಡಿದ್ದ ಸಿಎಂ ಭೇಟಿಗಾಗಿ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

ಬೆಳಗಾವಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿರುವ ಸಂಜಯ ಪಾಟೀಲ, ಮಾಜಿ ಶಾಸಕರಿಗೆ ಬಿಡಲು ಆದೇಶ ಇಲ್ಲ ಎಂದು ಪೋಲಿಸ್ ಅಧಿಕಾರಿ ಹೇಳಿದ್ದಾರೆ.

ನಂತರ ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಅವರ ವಾಹನದಲ್ಲಿ ಸಂಜಯ ಪಾಟೀಲ ತೇರಿಳಿದ್ದಾರೆ.

Read All News