ಸೈಬರ್ ಕಾಪ್ ಓಫ್ ದಿ ಇಯರ್ ಪ್ರಶಸ್ತಿ ಪಡೆದ ಕರ್ನಾಟಕ ಪೊಲೀಸ್

  • 14 Jan 2024 , 10:09 PM
  • Delhi
  • 201

ಯಶವಂತ ಕುಮಾರ್, ಡಿವೈಎಸ್ಪಿ, ಸೈಬರ್ ಕ್ರೈಮ್ ವಿಭಾಗ, ಅಪರಾಧ ತನಿಖಾ ಇಲಾಖೆ ಕರ್ನಾಟಕ DSCI ಯಿಂದ 2021 ರ ಸೈಬರ್ ಕಾಪ್ ಪ್ರಶಸ್ತಿಯನ್ನು ಪಡೆದಿದ್ದಾರೆ.

ವರ್ಷದ ಸೈಬರ್ ಕಾಪ್ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ಕರ್ನಾಟಕ ಸಿಐಡಿಯಿಂದ ಡಿಎಸ್ಪಿ ಯಶವಂತ್ ಅವರಿಗೆ ಅಭಿನಂದನೆಗಳು. ಕರ್ನಾಟಕ ರಾಜ್ಯ ಪೊಲೀಸ್ ತನ್ನ ಸೈಬರ್ ಅಪರಾಧ ತನಿಖಾ ಸಾಮರ್ಥ್ಯಗಳನ್ನು ಬಲಪಡಿಸಲು ಬದ್ಧವಾಗಿದೆ ಎಂದು ಡಿಜಿಪಿ ಟ್ವಿಟ್ ಮೂಲಕ ತಿಳಿಸಿದ್ದಾರೆ.

Read All News