ಕೊರೋನಾ ವಾರಿಯರ್ಸ್‌ಗೆ ಆಹಾರ ಕೀಟ್ಸ್ ವಿತರಣೆ

  • 15 Jan 2024 , 4:03 AM
  • Belagavi
  • 109

ಸವದತ್ತಿ: ಕ್ರೆಡಿಟ್‌ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಗ್ರಾಮೀಣ ಕೂಟ ಸವದತ್ತಿ ಹಾಗೂ ನವ್ಯದೀಶಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಕೋವಿಡ್-19 ತಡೆಗಟ್ಟಲು ಶ್ರಮಿಸುತ್ತಿರುವ ಸವದತ್ತಿ ತಾಲೂಕಿನ ಪುರಸಭೆ ಆವರಣದಲ್ಲಿ ಕೊರೊನಾ ವಾರಿಯರ್ಸ್‌ ಯಾದ ಸವದತ್ತಿ ಪುರಸಭೆ ಸಿಬ್ಬಂದಿಯವರಿಗೆ ಉಚಿತ ದಿನನಿತ್ಯದ ಅಗತ್ಯ ವಸ್ತುಗಳು, ರೇಷನ ಹಾಗೂ ಆಹಾರ ಕಿಟ್ಟಗಳನ್ನು ವಿತರಿಸಲಾಯಿತು. ಈ ಸಂಧರ್ಭದಲ್ಲಿ ಪ್ರಕಾಶ ಎಮ್ ಚನ್ನಪ್ಪನವರು ಪುರಸಭೆ ಮೂಖ್ಯ ಅಧಿಕಾರಿಗಳು, ಮಂಜಪ್ಪ ನಡುವಿನಮಣಿ ಗ್ರಾಮೀಣ ಕೂಟ ಧಾರವಾಡ ವ್ಯವಸ್ಥಾಪಕರು, ನಾಗರಾಜ ಎಸ್ ಎ ಹಾಗೂ ಸಿದ್ದಿಸಾಭ ಕೆ , ಸಂಜೀವ ಕುಮಾರ ಎನ್, ಅರುಣ ಕುಮಾರ ನವ್ಯ ದೀಶಾ ಸಂಸ್ಥೆಯ ಯೋಜನಾಧಿಕಾರಿ, ಹಾಗೂ ಅರುಣಕುಮಾರ ಚಂಗಳಿ ನವ್ಯದೀಶಾ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read All News