ಕ್ವಾರೆಂಟನ್ ಸೆಂಟರಗಳ ಜನರ ಯೋಗಕ್ಷೇಮ ವಿಚಾರಿಸಿದ ಅಷ್ಟಗಿ

  • 14 Jan 2024 , 10:49 PM
  • Belagavi
  • 98
ಬೆಳಗಾವಿ: ಮುಂಬೈ ಹಾಗೂ ವಿವಿಧ ರಾಜ್ಯಗಳಿಂದ ಆಗಮಿಸಿದ ಯಮಕನಮರ್ಡಿ ಕ್ಷೇತ್ರದ ಜನರಿಗೆ ಮನಗುತ್ತಿ ವ್ಯಾಪ್ತಿಯಲ್ಲಿನ ಕ್ವಾರೆಂಟನ್ ಸೆಂಟರಗಳಿಗೆ ಭೇಟಿ ನೀಡಿ ಅವರ ಯೋಗಕ್ಷೇಮವನ್ನು ಬಿಜೆಪಿ ಮುಖಂಡ ಮಾರುತಿ ಅಷ್ಟಗಿ ವಿಚಾರಿಸಿದರು ಜೊತೆಗೆ ಗಡಿನಾಡು ಕೋಚಿಂಗ್ ಸೆಂಟರ್ ವತಿಯಿಂದ ಆಪೂಸ್ ಮಾವಿನ ಹಣ್ಣು ಹಾಗೂ ಬಿಸ್ಕಿಟ್ ಪಾಕೆಟ್ ಗಳನ್ನೂ ಜನರಿಗೆ ವಿತರಿಸಲಾಯಿತು.

Read All News