ಬಿಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ

  • 15 Jan 2024 , 3:47 AM
  • Belagavi
  • 99

ಬೆಳಗಾವಿ: ತುರ್ತು ಚಿಕಿತ್ಸೆ ಘಟಕದಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡ ಘಟನೆ ಇಂದು ಬೆಳಗಾವಿ ಜಿಲ್ಲಾ ಆಸ್ಪತ್ರೆ ಬಿಮ್ಸ್ ನಲ್ಲಿ ನಡೆದಿದೆ. ಅದೃಷ್ಟವಶಾತ್ ಆಸ್ಪತ್ರೆ ಯಲ್ಲಿ ದೊಡ್ಡ ಅನಾಹುತ ತಪ್ಪಿದ. ಇಂದು ಮಧ್ಯಾಹ್ನ ರೋಗಿಗೆ ಆಕ್ಸಿಜನ್ ಹಚ್ಚುವಾಗ ಹಠಾತ್ತನೆ ಸಿಲಿಂಡರ್ ಸ್ಫೋಟವಾಗಿದೆ .‌ಇದರಿಂದ ಓರ್ವ ವೈದ್ಯ, ಓರ್ವ ನರ್ಸ, ಹಾಗೂ ವಾರ್ಡ್ ಬಾಯಗೆ ಗಾಯಗಳಾಗಿವೆ. ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾರಿ ಅನಾಹುತ ತಪ್ಪಿದೆ. ಬೆಳಗಾವಿ: ತುರ್ತು ಚಿಕಿತ್ಸೆ ಘಟಕದಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡ ಘಟನೆ ಇಂದು ಬೆಳಗಾವಿ ಜಿಲ್ಲಾ ಆಸ್ಪತ್ರೆ ಬಿಮ್ಸ್ ನಲ್ಲಿ ನಡೆದಿದೆ. ಅದೃಷ್ಟವಶಾತ್ ಆಸ್ಪತ್ರೆ ಯಲ್ಲಿ ದೊಡ್ಡ ಅನಾಹುತ ತಪ್ಪಿದ. ಇಂದು ಮಧ್ಯಾಹ್ನ ರೋಗಿಗೆ ಆಕ್ಸಿಜನ್ ಹಚ್ಚುವಾಗ ಹಠಾತ್ತನೆ ಸಿಲಿಂಡರ್ ಸ್ಫೋಟವಾಗಿದೆ .‌ಇದರಿಂದ ಓರ್ವ ವೈದ್ಯ, ಓರ್ವ ನರ್ಸ, ಹಾಗೂ ವಾರ್ಡ್ ಬಾಯಗೆ ಗಾಯಗಳಾಗಿವೆ. ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾರಿ ಅನಾಹುತ ತಪ್ಪಿದೆ.

Read All News