ಓ.ಸಿ ಆಡುತ್ತಿದ್ದ 7 ಜನರನ್ನು ಬಂಧಿಸಿ ರೂ26000/- ವಶ ಪಡಿಸಿಕೊಂಡ ಬೆಳಗಾವಿ ಪೊಲೀಸ್.

  • 30 Dec 2023 , 6:04 PM
  • Belagavi
  • 111

ಬೆಳಗಾವಿ :ದಿನಾಂಕ 04-01-2021 ರಂದು ಸಾಯಂಕಾಲ ಡಾ: ವಿಕ್ರಮ ಆಮಟೆ ಡಿ.ಸಿ.ಪಿ (ಕಾ.ಸು) ರವರ ಮಾರ್ಗದರ್ಶದಲ್ಲಿ ಕ್ಯಾಂಪ್ ಠಾಣೆ ಹದ್ದಿ ಕ್ರಾಂತಿ ನಗರದಲ್ಲಿ ಕೆಲವು ಜನರು ಓ.ಸಿ ಎಂಬುವ ಜೂಗಾರ ಆಟವನ್ನು ಆಡುತ್ತಿರುವ ಖಚಿತ ಬಾಲ್ಕಿ ಬಂದಂತೆ ಶ್ರೀ ಪ್ರಭಾಕರ ಎಸ್ ಧರ್ಮಟ್ಟ ಪೊಲೀಸ್ ಇನ್ಸಪೆಕ್ಟರ್‌ ಕ್ಯಾಂಪ್ ಪೊಲೀಸ್ ಠಾಣೆ ಹಾಗೂ ಅವರ ಅಧಿಕಾರಿ ಸಿಬ್ಬಂದಿರವರಾದ] ಟಿ.ಟಿ. ಗೌಡರ ಸಿ.ಹೆಚ್.ಸಿ 1067, 2] ಎಸ್.ಬಿ ಬರಗಿ ಸಿ.ಪಿ.ಸಿ: 1428 3) ಬಿ.ಎಲ್ ಸರ್ವಿ ಸಿ.ಪಿ.ಸಿ 1545 4] ಜಿ.ಎ. ಜ್ಯೋತಿ ಸಿ.ಪಿ.ಸಿ. 1368 5) ಕೆ.ಎಸ್. ಮುಕ್ತನ್ನವರ, ಸಿ.ಪಿ.ಸಿ 1401 61 ಆರ್.ಚಿ. ನಿಷ್ಟನಾಳ ಸಿ.ಪಿ.ಸಿ 1731 ಇವರು ಕೂಡಿಕೊಂಡು ದಾಳಿ ಮಾಡಿ 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
1]ಎರಡು ಮೋಟರ್ ಸೈಕಲ್‌ಗಳು
2]ಏಳು ಮೊಬೈಲ್ ಪೋನಗಳು
3]ರೂ.26000/- ಹಣವನ್ನು ಜಪ್ತ ಮಾಡಿ ಓ.ಸಿ ಎಂಬ ಜೂಗಾರ ಆಟವನ್ನು ಆಡುತ್ತಿದ್ದಾಗ ಬಂಧಿಸಿದ್ದಾರೆ.

Read All News