ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿ ಪವನ ಮಲ್ಲಾಡದ ಆಯ್ಕೆ

  • 15 Jan 2024 , 2:08 AM
  • Haveri
  • 102
<strong>ಹಾವೇರಿ: </strong>ಜಿಲ್ಲೆಯ ರಾಣೇಬೆನ್ನೂರ ಪಟ್ಟಣದ ಪವನಕುಮಾರ ಮಲ್ಲಾಡದಇ ವರನ್ನು ಭಾರತೀಯ ಜನತಾ ಪಕ್ಷದ ಜಿಲ್ಲಾಯುವ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ ಆದೇಶ ಹೊರಡಿಸಿದ್ದಾರೆ.

Read All News