ಆಟೋ‌ ಡ್ರೈವರ್ ಕೊಲೆ: 3 ಜನ ಆರೋಪಿಗಳ ಬಂಧನ

  • 15 Jan 2024 , 2:42 AM
  • Belagavi
  • 96

ಬೆಳಗಾವಿ: ಇತ್ತೀಚೆಗೆ ಬೆಳಗಾವಿ ನಗರದಲ್ಲಿ ಆಟೋ ಡ್ರೈವರ್ ನನ್ನು ಭೀಕರವಾಗಿ ಕೊಲೆ ಮಾಡಿದ್ದು ಮೂರು ಜನ ಆರೋಪಿಗಳನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಇಬ್ರಾಹಿಂ ಸೈಯದ್ 25ಹಾಗೂ ಮಹ್ಮದ ಝಾಯದ್ 23 ಉಲ್ಮಾನ 18. ಇವರು ಎಲ್ಲರೂ ಸ್ನೇಹಿತರಾಗಿದ್ದು ಆರೋಪಿಗಳನ್ನು ವೈದ್ಯಕೀಯ ಚಿಕಿತ್ಸೆಗೆ ಪೊಲೀಸರು ಕರೆದೋಯ್ದಿದ್ದಾರೆ.

Read All News