ಭೀಮಶಿ ಭರಮನ್ನವರ ಮತ್ತು ಜಯಾನಂದರನ್ನು ಅಭಿನಂದಿಸಿದ ರಮೇಶ ಜಾರಕಿಹೊಳಿ
- 14 Jan 2024 , 11:36 PM
- Belagavi
- 100
ಬೆಳಗಾವಿ: ಭಾರತೀಯ ಜನತಾ ಪಾರ್ಟಿಯ ಗೋಕಾಕ್ ನಗರ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಭೀಮಶಿ ಭರಮನ್ನವರ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಜಯಾನಂದ ಹುಣಶ್ಯಾಳ ಅವರನ್ನು ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಅಭಿನಂದಿಸಿ ಸಿಹಿ ತಿನ್ನಿಸಿದರು..