ಆರೋಗ್ಯ ಸಿಬ್ಬಂದಿ ಯಡವಟ್ಟಿನಿಂದ ಮೂವರು ಮಕ್ಕಳುಗಳು ಬಲಿ: ಬೆಳಗಾವಿ

  • 15 Jan 2024 , 2:28 AM
  • Belagavi
  • 151

ಬೆಳಗಾವಿ: ವ್ಯಾಕ್ಷಿನ್ ಬೆಳಿಗ್ಗೆ ತೆಗೆದುಕೊಂಡು ಸಾಯಂಕಾಲ ಮಾಡಬೇಕು ಸಾಲಹಳ್ಳಿ ಪ್ರಾಥಮಿಕ ಕೇಂದ್ರದಿಂದ ಸಿಬ್ಬಂದಿ ಜ.10 ರಂದು ಲಸಿಕೆ ತೆಗೆದುಕೊಂಡು ಜ.11 ರಂದು ಮಾಡಿದ್ದಾರೆ.ಜ. 11 ರಂದು ಮಲ್ಲಾಪುರ ಗ್ರಾಮದ ಎರೆಡು ಮಕ್ಕಳಿಗೆ mr ಲಸಿಕೆ ನೀಡಿದ್ದಾರೆ ಅದರಲ್ಲಿ ಒಂದು ಮಗು ಮೃತ ಪಟ್ಟಿದೆ. ಮರುದಿನ ಜ.12 ರಂದು ಅದೇ ವ್ಯಾಕ್ಷಿನ ಬೋಚಬಾಳ ಗ್ರಾಮದಲ್ಲಿ 4 ಮಕ್ಕಳಿಗೆ ಕೊಟ್ಟಿದ್ದಾರೆ ಅದರಲ್ಲಿ ಎರೆಡು ಮಕ್ಕಳು ಮೃತರಾಗಿದ್ದಾರೆ.

ಸಾಲಹಳ್ಳಿ ಎ.ಎನ್.ಎಂ ಸಲ್ಮಾ ಮಾತ್ ಹಾಗೂ ಸಾಲಹಳ್ಳಿ ಫಾರ್ಮಸಿಸ್ಟ್ ಜಯರಾಜ ಕುಂಬಾರ ನಿರ್ಲಕ್ಷ್ಯ ತೋರಿಸಿರುವುದು ಬೆಳಕಿಗೆ .

ಇಂದು ಡಿಎಚ್ ಒಗೆ ಪ್ರಾಥಮಿಕ ತನಿಖೆ ವರದಿ ನೀಡುವೆ ನಿರ್ಲಕ್ಷ್ಯ ತೋರಿಸಿದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

228 ಡಿಗ್ರಿ ಸೆಲ್ಸಿಯಸ್ ಇಡಬೇಕಾದ ವ್ಯಾಕ್ಷಿನ ಡೊಮೆಸ್ಟಿಕ್ ಪ್ರಿಜ್ ಅಲ್ಲಿ ಇಟ್ಟಿರುವುದಕ್ಕೆ ಈ ಘಟನೆ ಸಂಭವಸಿದೆ ಮೇಲ್ನೋಟಕ್ಕೆ ಪ್ರಾಥಮಿಕ ವರದಿ ಪ್ರಕಾರ ತಿಳಿದು ಬಂದಿದೆ

Read All News