ಗ್ರಾಮೀಣ ಭಾಗದಲ್ಲಿ ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು; ಪೃಥ್ವಿ ಸಿಂಗ್

  • 15 Jan 2024 , 12:42 AM
  • Belagavi
  • 192

ಬೆಳಗಾವಿ: ಗ್ರಾಮೀಣ ಭಾಗದಲ್ಲಿ ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು, ಯುವ ಪೀಳಿಗೆ ತಪ್ಪು ದಾರಿಗೆ ಹೋಗದೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಪೃಥ್ವಿ ಸಿಂಗ್ ಹೇಳಿದರು. ಬೆಳಗಾವಿ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಅರುಣ್ ಕೋಲ್ಕರ್ ಪ್ರೀಮಿಯರ್ ಲೀಗ್ 2022 ರ ಫುಲ್‌ಪಿಚ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ವಿಠ್ಠಲ್ ಶೋಜೋಗೌಡ ಪಾಟೀಲ, ಡಾ.ರಾಜು ಪಾಟೀಲ್, ಶೇಖರ್ ತಳವಾರ ಸಮಾಜ ಸೇವಕ ಡಾ.ಸತೀಶ ಚೌಗುಲೆ, ಮಹೇಶ ಕೋಲ್ಕಾರ್, ಮೋಹನ್ ಕಾಂಬಳೆ ಸಮಾಜ ಸೇವಕ, ಭರ್ಮಾ ಕೋಲ್ಕಾರ್, ಆನಂದ ಕೋಲ್ಕಾರ್ ಹಾಗೂ ಇತರರು ಉಪಸ್ಥಿತರಿದ್ದರು.

Read All News