ರಷ್ಯಾದ ಶೆಲ್ ದಾಳಿಯಲ್ಲಿ ಕರ್ನಾಟಕದ ಭಾರತೀಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ್ದಾನೆ. ಭಾರತೀಯ ವಿದ್ಯಾರ್ಥಿ ಸಂಯೋಜಕಿ ಡಾ.ಪೂಜಾ 3000-4000 ಭಾರತೀಯರು ಇನ್ನೂ ಖಾರ್ಕಿವ್‌ನಲ್ಲಿ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.
Terrible news from Kharkiv, Ukraine. One Indian medical student from Karnataka killed in Russian Missle attack on Kharkiv Governor House/City Hall when he had gone to get food. Indian Student Coordinator Dr.Pooja tells me from Kharkiv. 3000-4000 Indians still stranded in Kharkiv. pic.twitter.com/sqcxJxvy9H
— Aditya Raj Kaul (@AdityaRajKaul) March 1, 2022
ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸಲು ವಾಣಿಜ್ಯ ವಿಮಾನಗಳ ಜೊತೆಗೆ ಭಾರತೀಯ ವಾಯುಪಡೆಯನ್ನು ಭಾರತ ನಿರ್ವಹಿಸಲಿದೆ.