ಚಿನ್ನ ಹಾಗೂ ಬೆಳ್ಳಿ ಪ್ರಿಯರಿಗೆ ಸಿಹಿ ಸುದ್ದಿ

  • 15 Jan 2024 , 2:05 AM
  • Bengaluru
  • 100
ಬೆಂಗಳೂರು: ಚಿನ್ನ ಎಂದರೆ ಎಲ್ಲರಿಗೂ ವ್ಯಾಮೊಹವೆ ಅದು ಎಷ್ಟೆ ಗಗನಕ್ಕೆರಿದರು ಚಿನ್ನ ಕರಿದಿಸುವವರ ಸಂಖ್ಯೆ ಅಂತು ಕಡಿಮೆ ಯಾಗಿಲ್ಲಾ 50000 ಇತ್ತು ಇಗ ದಿನದಿಂದ ದಿನಕ್ಕೆ ಚಿನ್ನದ ಬೆಲೆ ಪಾತಳಕ್ಕೆ ಕುಸಿಯುತ್ತಿದೆ. ಚಿನ್ನ ಖರೀದಿಸುವ ಪ್ರಿಯರಿಗೆ ಇದೊಂದು ಅತ್ಯಂತ ಖುಷಿ ತಂದಿದೆ. ಇವತ್ತು ಒಂದೇ ದಿನ 900 ರೂ. ಗೆ ಚಿನ್ನ ಇಳಿಕೆಯಾಗಿದೆ. ಈ ಮೂಲಕ ಚಿನ್ನ ಖರೀದಿಸುವ ಮೀನಾಮೇಷ ಏಣಿಸುತ್ತಿದ್ದ ಗ್ರಾಹಕರಿಗೆ ಇದು ಸಿಹಿ ಸುದ್ದಿಯಾಗಿದೆ.
ಚಿನ್ನದ ಧಾರಣೆಯಲ್ಲಿ 22 ಕ್ಯಾರೆಟ್ ನ ಚಿನ್ನದ ಬೆಲೆಯಲ್ಲಿ 900 ರೂ ಇಳಿಕೆಯಾಗೆ 43400 ರೂ ಮತ್ತು 24 ಕ್ಯಾರೆಟ್ 10 ಗ್ರಾಂಗೆ 809 ರೂ ಕಡಿಮೆಯಾಗಿ 47430 ರೂ ಇಳಿಕೆಯಾಗಿದೆ.
ಅದೇ ರೀತಿ ಬೆಳ್ಳಿ ದರ ಕೂಡ ಇಳಿಕೆಯಾಗಿದ್ದು, ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ 900ರೂ ನಷ್ಟು ಕಡಿತಗೊಂಡು 47400 ರೂ.ಗೆ ಇಳಕೆಯಾಗಿದೆ.

Read All News