IPL 2022: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ನಾಯಕನಾದ ಫಾಫ್ ಡು ಪ್ಲೆಸಿಸ್

  • 14 Jan 2024 , 4:44 PM
  • Bengaluru
  • 204

ಕ್ರಿಕೆಟ್ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಫ್ರಾಂಚೈಸಿ ಶನಿವಾರ ಪ್ರಕಟಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಬೆಂಗಳೂರಿಗೆ ಹಾರಿದ 37 ವರ್ಷದ ಫಾಫ್ ಡು ಪ್ಲೆಸಿಸ್ ತಾನು ಹೊಸ ಸವಾಲನ್ನು ಪ್ರಾರಂಭಿಸಲು ಸಿದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.

ಹೊಸ ಸೀಸನ್. ಹೊಸ ಕ್ಯಾಪ್ಟನ್. ಹೊಸ ಯುಗ. 😎
ಅದೇ #PlayBold ತತ್ವಶಾಸ್ತ್ರ ಮತ್ತು #ChallengerSpirit ನೊಂದಿಗೆ ಈ ತಂಡವನ್ನು #IPL2022 ಗೆ ಕರೆದೊಯ್ಯಲಿರುವ ನಮ್ಮ ಹೊಸ ನಾಯಕನನ್ನು ಬೆಂಬಲಿಸುವ ಸಮಯ ಇದು. 🤩
@faf1307 ಅವರು ವಹಿಸಲಿರುವ ಈ ಹೊಸ ಪಾತ್ರಕ್ಕೆ ಶುಭ ಹಾರೈಸಲು ❤️ ಡ್ರಾಪ್ ಮಾಡಿ. ಎಂದು ಆರಸಿಬಿ ಟ್ವಿಟ್ಟರನಲ್ಲಿ ಬರೆದುಕೊಂಡಿದೆ.

Read All News