ಬೆಳಗಾವಿ : ಉತ್ತರ ಕರ್ನಾಟಕ ಹೋರಾಟ ಸಮಿತಿಯ ಸಂಘಟನಾ ಕಾರ್ಯದರ್ಶಿ ವಿಲಿನಕುಮಾರ ತಾರಿಹಾಳ ಶನಿವಾರ ಆಮ್ ಆದ್ಮಿ ಉಸ್ತುವಾರಿ ರಾಜಕುಮಾರ ಟೋಪಣ್ಣವರ ನೇತೃತ್ವದಲ್ಲಿ ಆಪ್ ಪಕ್ಷ ಸೇರಿಕೊಂಡರು.
ಆಪ್ ಪಕ್ಷ ಸೇರಿಕೊಂಡ ತಾರಿಹಾಳ
— Rajkumar Topannavar (@RajeevTopanavar) March 19, 2022
ಉತ್ತರ ಕರ್ನಾಟಕ ಹೋರಾಟ ಸಮಿತಿಯ ಸಂಘಟನಾ ಕಾರ್ಯದರ್ಶಿ ವಿಲಿನಕುಮಾರ ತಾರಿಹಾಳ ಶನಿವಾರ ಆಮ್ ಆದ್ಮಿ ಉಸ್ತುವಾರಿ ರಾಜಕುಮಾರ ಟೋಪಣ್ಣವರ ನೇತೃತ್ವದಲ್ಲಿ ಆಪ್ ಪಕ್ಷ ಸೇರಿಕೊಂಡರು.@AAPKarnataka@aapkaprithvipic.twitter.com/p5QVENvPNp