ಬೆಳಗಾವಿ: ಹಾಡ ಹಗಲೇ ಪತಿಯಿಂದಲೇ ಪತ್ನಿಯ ಮೇಲೆ ಚಾಕು ಇರಿದು ಕೊಲೆಗೈದ ಘಟನೆ ಶುಕ್ರವಾರ ನಡೆದಿದೆ. ಬೆಳಗಾವಿ ಅಶೋಕ ವೃತ್ತದಲ್ಲಿ ಕೊಲೆ ಯತ್ನ ನಡೆಸಿದ ಹಿನಾ ಕವಸರ್(21) ಗಂಭೀರ ಗಾಯ ಆಸ್ಪತ್ರೆಗೆ ದಾಖಲು.
ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ಹಲವು ದಿನಗಳಿಂದ ಪತಿ, ಪತ್ನಿ ನಡುವೆ ಕೌಟುಂಬಿಕ ಕಲಹ ಇದ್ದ ಕಾರಣ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
8 ತಿಂಗಳಿಂದ ಕೋರ್ಟ್ ನಲ್ಲಿ ವಿಚ್ಚೇದನ ಕೇಸ್ ನಡೆದಿದ್ದು ಆರೋಪಿಯನ್ನು ಮಾರ್ಕೆಟ್ ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ.