836 ಜನರ ವರದಿ ನಿರೀಕ್ಷೆಯಲ್ಲಿ ಜಿಲ್ಲಾಡಳಿತ
- 15 Jan 2024 , 12:54 AM
- Belagavi
- 138
ಬೆಳಗಾವಿ: ದಿನಕ್ಕೊಂದರಂತೆ ಬೆಳಗಾವಿ ಜಿಲ್ಲೆಗೆ ಕೊರನಾ ಕಾರ್ಮೋಡ ಆವರಿಸಿದೆ ಇಂದು 836 ಜನರ ವರದಿ ನಿರೀಕ್ಷೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಒಟ್ಟು 52 ಪಾಸಿಟಿವ್ ಕೇಸ್ ಬಂದಿವೆ ಜಿಲ್ಲೆಯಲ್ಲಿ ಈವರೆಗೆ 11096 ಮೇಲೆ ನಿಗಾ ಇಡಲಾಗಿದೆ 2883 ಜನರಿಗೆ ಕ್ವಾರಂಟೈನ ಬಿಡುಗಡೆ ಭಾಗ್ಯ ದ್ವರತಿದೆ 5755 ಜನರ 28 ದಿನಗಳ ಹೋಮ ಕ್ವಾರಂಟೈನ ಕಂಪ್ಲೀಟ್ ಆಗಿದೆ 9800 ಜನರ ಥ್ರೋಟ್ ಸ್ವ್ಯಾಬ್ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದ್ದು ಒಟ್ಟು 139 ಜನರಲ್ಲಿ ಕೊರನಾ ಪಾಸಿಟಿವ್ 94 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಮಾಡಲಾಗಿದೆ 8649 ಜನರ ನೆಗೆಟಿವ್ ಬಂದಿವೆ.