ಶ್ರೀರಾಮನ ರಕ್ಷಾ ಸ್ತೋತ್ರವನ್ನು ಹಾಡಿದ ಪುಟ್ಟ ಬಾಲಕ

  • 15 Jan 2024 , 2:40 AM
  • Bengaluru
  • 203

ಬೆಂಗಳೂರು: ಶ್ರೀರಾಮ ಮಂದಿರ ನಿರ್ಮಾಣದ ಶಿಲಾನ್ಯಾಸಕ್ಕೆ ಕ್ಷಣ ಗಣನೆ ಆರಂಭ ವಾಗಿದೆ ಭಾರತೀಯರಲ್ಲಿ ಮನದಲ್ಲಿ ಹರ್ಷೋದ್ಧಾರ ಮನೆ ಮಾತಾಗಿದೆ ಮತ್ತೊಂದೆ ಇಂದು ಬೆಂಗಳೂರಿನ ಒಬ್ಬ ಪುಟ್ಟ ಬಾಲಕ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದ್ದಾನೆ ಬೆಂಗಳೂರಿನ ಸಿಂಧಿ ಶಾಲೆಯಲ್ಲಿ ಓದುತ್ತಿರುವ ಅಶ್ವಿನ ಸವದತ್ತಿ ಎಂಬ ಪುಟ್ಟ ಬಾಲಕ ಶ್ರೀರಾಮನ ರಕ್ಷಾ ಸ್ತೋತ್ರವನ್ನು ಹಾಡಿದ್ದಾನೆ ಪುಟ್ಟ ಬಾಲಕನ ವಿಡಿಯೋ ವೈರಲ್ ಆಗಿದೆ.

Read All News