ಕಮಾಲ್‌ ಮಾಡಿದ‌ ವೈಷ್ಣವಿ‌

  • 15 Jan 2024 , 12:19 AM
  • Belagavi
  • 204

ಬೆಳಗಾವಿ: ವಿಘ್ನಹರ್ತಾ ಬಪ್ಪಾ ಚಶಕ್ ಕ್ರಿಕೆಟ್ ಟೂರ್ನಮೆಂಟ ನೆಹರು ನಗರ ಬೆಳಗಾವಿ ಇವರು ಆಯೋಜಿಸಿದ ಕೊನೆಯ ಹಂತದ ಆಟದ ನಂತರ ಬಹುಮಾನ ವಿತರಿಸುವ ಕಾರ್ಯಕ್ರಮದಲ್ಲಿ ಸಮೃದ್ಧಿ ಸೇವಾಸಂಸ್ಥೆಯ ಮುಖ್ಯ ಸಂಯೋಜಕರಾದ ವೈಷ್ಣವಿ ವೀರೇಶ್ ಕಿವಡಸನ್ನವರ ಅತಿಥಿಯಾಗಿ ಭಾಗವಹಿಸಿದರು.

ವೈಷ್ಣವಿ ಅವರು ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಹಾಗೂ ಇತರರು ಉಪಸ್ಥಿತರಿದ್ದರು.

Read All News