ಬೆಳ್ಳಿ ಪದಕ ಗೆದ್ದ ಮಹಿಳಾ ಹಾಕಿ ತಂಡಕ್ಕೆ ಹೊಸಮನಿ ನೇತೃತ್ವದಲ್ಲಿ ಸತ್ಕಾರ

  • 14 Jan 2024 , 4:05 PM
  • Belagavi
  • 304

ಬೆಳಗಾವಿ: ಬೆಂಗಳೂರಿನಲ್ಲಿ ನಡೆದ ಮಿನಿ ಒಲಿಂಪಿಕ್ಸ್ ನಲ್ಲಿ ಬೆಳಗಾವಿ ಹಾಕಿ ಮಹಿಳಾ ತಂಡ ಬೆಳ್ಳಿ ಪದಕ ಗೆಲವು ಸಾಧಿಸಿದ್ದ ಹಿನ್ನೆಲೆಯಲ್ಲಿ ಬೆಳಗಾವಿ ಹಾಕಿ ಇಂಡಿಯಾ, ಹಾಕಿ ಬೆಳಗಾವಿ ಅಧ್ಯಕ್ಷ, ಮಾಜಿ ಬುಡಾ ಅಧ್ಯಕ್ಷ ಘೂಳಪ್ಪ‌ ಹೊಸಮನಿ ನೇತೃತ್ವದಲ್ಲಿ ಮಂಗಳವಾರ ಕ್ರೀಡಾಪಟುಗಳಿಗೆ ಸತ್ಕರಿಸಿ ಶುಭ ಹಾರೈಸಲಾಯಿತು.

ಹಾಕಿ ಬೆಳಗಾವಿಯ ಸೆಕ್ರೆಟರಿ ಸುಧಾಕರ ಚಾಲಕೆ, ಉಪಾಧ್ಯಕ್ಷೆ ಪೂಜಾ ಜಾಧವ, ಬೆಳಗಾವಿ ಜಿಲ್ಲಾ ಹಾಕಿ ಅಸೋಸಿಯೇಷನ್ ಅಧ್ಯಕ್ಷ ಧನಂಜಯ ಪಾಟೀಲ, ಮನೋಹರ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read All News