ಗಣೇಶ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್

  • 14 Jan 2024 , 11:58 PM
  • Belagavi
  • 157

ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಳವಟ್ಟಿ ಗ್ರಾಮದ ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಕುಂಭ ಮೇಳ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ನಾರಾಯಣ ನಲವಡೆ, ಯುವರಾಜ ಕದಂ, ರಾಮಲಿಂಗ ದೇಸಾಯಿ, ಡಿ ಎನ್ ದೇಸಾಯಿ, ಲುಮಣ್ಣ ನಲವಡೆ, ಶಂಕರ ದೇಸಾಯಿ, ಅನಿಲ ದೇಸಾಯಿ, ದತ್ತು ನಲವಡೆ, ಮನೋಹರ್ ಪಾಟೀಲ, ಯಲ್ಲಪ್ಪ ಗಡ್ಡೆಕರ್, ಪಾಂಡುರಂಗ ಚೌಗುಲೆ ಹಾಗೂ ದೇವಸ್ಥಾನದ ಕಮೀಟಿಯವರು ಉಪಸ್ಥಿತರಿದ್ದರು

Read All News