ಸ್ಯಾಂಡಲವುಡ್ಡ್ ವಿಭಿನ್ನ ಪಾತ್ರಗಳಿಗೆ ಹೆಸರು ವಾಸಿಯಾದ ರಕ್ಷಿತ ಶೆಟ್ಟಿ ಹೊಸ ಪ್ರಯತ್ನದ ಮೂಲಕ ಸಿನಿ ಪ್ರಿಯರ ಎದೆ ತಟ್ಟ ಲಿದ್ದಾರೆ.
777ಚಾರ್ಲಿ ಎಂಬ ಹೊಸ ಚಲನ ಚಿತ್ರದ ಮೂಲಕ ಸದ್ದು ಮಾಡಿರುವ ರಕ್ಷಿತ ಶೆಟ್ಟಿರವರ ಚಾರ್ಲಿ ಸಕ್ಕತ್ ಸಂಚಲನ ಮೂಡಿಸುತ್ತಿದೆ.
ಜೂನ್ 10ಕ್ಕೆ ರಿಲೀಸ್ ಆಗಲು ಸಿದ್ದವಾಗಿರುವ 777ಚಾರ್ಲಿ ಈಗಾಗಲೇ ಟ್ವಿಟ್ಟರನಲ್ಲಿ ಟ್ರೆಂಡ್ ಆಗಿದೆ