ಕಾಂಗ್ರೆಸ್ ವಕ್ತಾರ್ ರಾಹುಲ್ ಗಾಂಧಿ ಮೇಲೆ ನಡೆದ್ ಇ ಡಿ ವಿಚಾರಣೆ ವೇಳೆ ಕಾಂಗ್ರೆಸ್ ಪಕ್ಷ ನಡೆಸಿದ್ ಧರಣಿ ಮುಂದಿಟ್ಟುಕೊಂಡು ಕಾಂಗ್ರೆಸಗೆ ಟಾಂಗ ಕೊಟ್ಟ ಅಮಿತ್ ಷಾ ಪ್ರಧಾನಿ ಮೋದಿಯವರನ್ನು ಕೊಂಡಾಡಿದ್ದಾರೆ.
ಸುಪ್ರಿಂ ಕೋರ್ಟ್‌ನ ತೀರ್ಪಿನಿಂದ ಶ್ರೀ ನರೇಂದ್ರ ಮೋದಿ ವಿರುದ್ಧದ ಆರೋಪಗಳು ರಾಜಕೀಯ ಪಿತೂರಿ ಎಂದು ಮತ್ತೊಮ್ಮೆ ಸಾಬೀತಾಗಿದೆ.लोकतंत्र में संविधान का सम्मान कैसे हो सकता है इसका आदर्श उदाहरण @narendramodi जी ने प्रस्तुत किया है।
— Amit Shah (@AmitShah) June 25, 2022
मोदी जी से घंटों पूछताछ हुई लेकिन हमने कोई धरना-प्रदर्शन नहीं किया।
झूठे आरोप लगाने वाले लोगों की अगर अंतरात्मा है तो उन्हें मोदी जी, भाजपा और देश से माफी मांगनी चाहिए। pic.twitter.com/ZV7L2kues9
ಪ್ರಜಾಪ್ರಭುತ್ವದಲ್ಲಿ ಸಂವಿಧಾನವನ್ನು ಹೇಗೆ ಗೌರವಿಸಬಹುದು ಎಂಬುದಕ್ಕೆ ನರೇಂದ್ರ ಮೋದಿಜೀ ಅವರು ಪರಿಪೂರ್ಣ ಉದಾಹರಣೆ ನೀಡಿದ್ದಾರೆ.
ಮೋದಿಜಿಯನ್ನು ಗಂಟೆಗಟ್ಟಲೆ ವಿಚಾರಣೆ ನಡೆಸಿದರೂ ನಾವು ಯಾವುದೇ ಧರಣಿ ನಡೆಸಲಿಲ್ಲ.
ಸುಳ್ಳು ಆರೋಪ ಮಾಡುವವರಿಗೆ ಆತ್ಮಸಾಕ್ಷಿ ಇದ್ದರೆ ಅವರು ಮೋದಿ, ಬಿಜೆಪಿ ಮತ್ತು ದೇಶದ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.