ಬೆಳಗಾವಿ :ಚಾಲಕನ ನಿಯಂತ್ರಣ ತಪ್ಪಿ ಬಳ್ಳಾರಿ ನಾಲಾಕ್ಕೆ ಬಿದ್ದು 7 ಜನ ಕಾರ್ಮಿಕರು ದಾರುಣ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.
ಅಕ್ಕತೆಂಗೆಯರಿ ಹಾಳದಿಂದ ಬೆಳಗಾವಿಗೆ ಕೂಲಿಗೆಂದು ಕ್ರುಸರನಲ್ಲಿ ಈ ಗ್ರಾಮಸ್ಥರು ಬರುತಿದ್ದರು ಎಂದು ತಿಳಿದು ಬಂದಿದೆ ,ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.