ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸಿ ಧಾಖಲೆ ಪರಿಶೀಲಿಸುವಂತಿಲ್ಲ :ಡಿ ಜಿ ಪಿ ಕರ್ನಾಟಕ

  • 15 Jan 2024 , 4:58 AM
  • Bengaluru
  • 119

ಬೆಂಗಳೂರು :ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದರೆ ಅಥವಾ ಕುಡಿದು ವಾಹನ ಚಲಾಯಿಸುತ್ತಿದ್ದರೆ ಮಾತ್ರ್ ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡಬೇಕು ಮತ್ತು ಕೇವಲ ದಾಖಲೆಗಳನ್ನು ಪರಿಶೀಲಿಸುವುದಕ್ಕಾಗಿ ಯಾವುದೇ ವಾಹನವನ್ನು ನಿಲ್ಲಿಸುವಂತಿಲ್ಲ ಎಂದು ಡಿಜಿಪಿ ಕರ್ನಾಟಕ ತಿಳಿಸಿದ್ದಾರೆ.

Read All News