ವಾಷಿಂಗ್ಟನನ ಪಾರ್ಟಿಯಲ್ಲಿ ಗುಂಡಿನ ಚಕಮಕಿ ಓರ್ವ ಬಾಲಕ ಸಾವು

  • 15 Jan 2024 , 3:47 AM
  • world
  • 120

ವಾಷಿಂಗ್ಟನ್​: ವಾಷಿಂಗ್ಟನ್ ಡಿಸಿಯಲ್ಲಿ ಭಾನುವಾರ ನಡೆದ ದೊಡ್ಡ ಪಾರ್ಟಿಯ ವೇಳೆ ಎಕಾಎಕಿ ಗುಂಡಿನ ಚಕಮಕಿ ನಡೆದು ಘಟನೆಯಲ್ಲಿ ಓರ್ವ ಬಾಲಕ ಸಾವನ್ನಪ್ಪಿದ್ದು ಸುಮಾರು 20 ಮಂದಿ ಗಾಯಗೊಂಡಿದ್ದಾರೆ. ಕೊರೊನಾ ಸಮಯದಲ್ಲು ಸಹ ಇದು ವಾಷಿಂಗ್ಟನ್ ನಲ್ಲಿ ಇದು ಜನತೆಯನ್ನು ಭಯಭೀತರನ್ನಾಗಿ ಮುಡಿಸಿದೆ. 17 ವರ್ಷದ ಬಾಲಕ ನೋರ್ವ ಘಟನೆಯಲ್ಲಿ ಸಾವನ್ನಪ್ಪಿದ್ದಾನೆ. ಮತ್ತೋರ್ವರು ಗಂಭೀರವಾಗಿದ್ದಾರೆ ಎಂದು ವರದಿಯಾಗಿದೆ.‌ ನಗರದ ಹೊರವಲಯದಲ್ಲಿ ಈ ಪಾರ್ಟಿಯೊಂದರಲ್ಲಿ ಘಟನೆ ನಡೆದಿದ್ದು, ಮ್ಯೂಸಿಕ್ ಪಾರ್ಟಿ ನಡೆಸುತ್ತಿದ್ದರು. ಈ ವೇಳೆ ಗುಂಡಿನ ದಾಳಿ ನಡೆದಿದೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಪೀಟರ್ ನ್ಯೂಶ್ಯಾಮ್ ಹೇಳಿದ್ದಾರೆ.

Read All News