ಬೆಳಗಾವಿ :ಬಿಳಿ ಆನೆಯಾದ ಪಶು ವೈದ್ಯಕೀಯ ಸ್ಪೆಶಾಲಿಟಿ ಆಸ್ಪತ್ರೆ ತಲೆ ಬರಹದಲ್ಲಿ ಆಂಜನೇಯ ನಗರದಲ್ಲಿ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಪಶು ವೈದ್ಯಕೀಯ ಸ್ಪೆಶಾಲಿಟಿ ಆಸ್ಪತ್ರೆಯ ಕಟ್ಟದ ನಿರ್ಮಾಣವಾಗಿ ಆರು ತಿಂಗಳು ಕಳೆದರೂ ಇಲ್ಲಿಯವರೆಗೆ ಉದ್ಘಾಟನೆಯಾಗಿಲ್ಲ ಎಂಬ ಲೋಕಲ್ ವ್ಯೂವ್ ವೆಬ್ ಸೈಟ್ ವಿಶೇಷ ವರದಿಗೆ ಪ್ರಾಣಿ ಕಲ್ಯಾಣ ಸಹಾಯವಾಣಿ ಸ್ಪಂದಿಸಿದೆ.
ಮಾನ್ಯರೇ,
— Dept of Animal Husbandry and Veterinary services (@AHVS_Karnataka) July 4, 2022
ನಿಮ್ಮ ಅಹವಾಲಿನ ಸಂಖ್ಯೆ: AH0066340ಗೆ ಸಂಬಂಧಿಸಿದಂತೆ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ, ಈ ಸಂಬಂಧವಾಗಿ ಮುಂದಿನ 24 ಗಂಟೆಯಲ್ಲಿ ಮಾಹಿತಿಯನ್ನು ನೀಡಲಾಗುವುದು.
ವಂದನೆಗಳು,
ಪ್ರಾಣಿ ಕಲ್ಯಾಣ ಸಹಾಯವಾಣಿ