ಜು.15ಕ್ಕೆ ಪಶು ವೈದ್ಯಕೀಯ ಸ್ಪೆಶಾಲಿಟಿ ಆಸ್ಪತ್ರೆ ಉದ್ಘಾಟನೆ

  • 15 Jan 2024 , 6:45 AM
  • Belagavi
  • 225

ಬೆಳಗಾವಿ :ಏಳು ಜಿಲ್ಲೆಗಳಿಗೆ ಅನಕೂಲವಾಗುವ ನಿಟ್ಟಿನಲ್ಲಿ ಸುಮಾರು ನಾಲ್ಕು ಕೋಟಿ ರು ವೆಚ್ಚದಲ್ಲಿ ನಿರ್ಮಾಣವಾಗಿರುವ. ಪಶು ವೈದ್ಯಕೀಯ ಸ್ಪೆಶಾಲಿಟಿ ಆಸ್ಪತ್ರೆ ಜು.15ಕ್ಕ ಉದ್ಘಾಟನೆಯಾಗಲಿದೆ.

ಮೈಸೂರು, ತುಮಕೂರು, ಬೆಂಗಳೂರುಗೆ ಕಟ್ಟಡ ನಿರ್ಮಾಣ ಮಾಡಿ ಪಶುಗಳ ಚಿಕಿತ್ಸೆಗೆ ಮಂಜೂರು ಮಾಡಿದ್ದ ಸರಕಾರ ಉಳಿದ ಜಿಲ್ಲೆಗಳಲ್ಲಿ ಸೇವೆ ಆರಂಭಿಸಿರುವ ಪಶು ಆಸ್ಪತ್ರೆ ಬೆಳಗಾವಿಯಲ್ಲಿ ಬೃಹತ್ ಕಟ್ಟಡವಾದರೂ ಇಲ್ಲಿಯವರೆಗೆ ಉದ್ಘಾಟನೆಯ ಭಾಗ್ಯ ಮಾತ್ರ ಕಂಡಿರಲಿಲ್ಲ.

ಈ ಕುರಿತು ಲೋಕಲವಿವ್ ವರದಿ ಮಾಡಿತ್ತು

Read All News