75ನೇ ಸ್ವಾತಂತ್ರ್ಯ ದಿನದ್ ಅಂಗವಾಗಿ ಫ್ರೀಡಂ ಮಾರ್ಚ್ ವೆಬ್ಸೈಟ್ ಉದ್ಘಾಟಿಸಿದ ಕೆಪಿಸಿಸಿ

  • 15 Jan 2024 , 2:40 AM
  • Bengaluru
  • 111

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕರಾದ ಸಿದ್ದರಾಮಯ್ಯರವರು 75ನೇ ಸ್ವಾತಂತ್ರ್ಯೋತ್ಸವದ 🇮🇳ಸಂಭ್ರಮಾಚರಣೆಗಾಗಿ ಕೆಪಿಸಿಸಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ಫ್ರೀಡಂ ಮಾರ್ಚ್‌ನಲ್ಲಿ ಭಾಗವಹಿಸಲು freedommarch.in ವೆಬ್ ಸೈಟ್‌ ನೋಂದಾಯಿಸುವ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಉದ್ಘಾಟಿಸಿದ್ದಾರೆ.

ಫ್ರೀಡಂ ಮಾರ್ಚ್ ಆಗಸ್ಟ್ ೧೫ ರಂದು ಆರಂಭವಾಗಲಿದ್ದು 75 ಕಿ,ಮೀ ಗಳ ನಡಿಗೆ ಹೊಂದಿದೆ ಹಾಗು ಸಾಧ್ಯವಾದಷ್ಟು ದೂರ ಈ ನಡಿಗೆಯಲ್ಲಿ ಭಾಗವಹಿಸಲು ಅವಕಾಶವಿದೆ.

ಈ ಮಾರ್ಚನಲ್ಲಿ ಭಾರತದ ಯಾವುದೇ ನಾಗರೀಕ ಭಾಗವಹಿಸಬಹುದು. ಪ್ರತಿಯೊಬ್ಬ ಭಾರತೀಯನೂ ದೇಶಕ್ಕಾಗಿ ತನ್ನ ದೇಶಪ್ರೇಮವನ್ನು ಕರ್ನಾಕಟಕದಲ್ಲಿ ವ್ಯಕ್ತಪಡಿಸುವ ನಡಿಗೆ ಇದು ಎಂದು ಕೆಪಿಸಿಸಿ ತಿಳಿಸಿದೆ.

ಈ ವೆಬ್ಸೈಟನಲ್ಲಿ ರಿಜಿಸ್ಟರ್ ಮಾಡಲು ಫ್ರೀಡಂ ಮಾರ್ಚ್ 🇮🇳

ಲಿಂಕ್ ಬಳಿಸಿ ಮತ್ತು ನಿಮ್ಮ್ ಹೆಸರನ್ನು ನೋಂದಾಯಿಸಿ .

Read All News