ಚೀನಾ ಕಂಪನಿ ವಿವೊ ಮೇಲೆ ಇ ಡಿ ದಾಳಿ: 50% ವಹಿವಾಟು ಚೀನಾಗೆ ರವಾನೆ

  • 15 Jan 2024 , 5:55 AM
  • Delhi
  • 106

ವಿವೋ ಮೊಬೈಲ್ಸ್ ಇಂಡಿಯಾ ಪ್ರೈವೇಟ್‌ ಮತ್ತು ಅದರ 23 ಸಂಬಂಧಿತ ಕಂಪನಿಗಳಿಗೆ ಸೇರಿದ 48 ಸ್ಥಳಗಳಲ್ಲಿ ಇಡಿ ಹುಡುಕಾಟ ನಡೆಸಿದೆ. ವಿವೊಗೆ ಸೇರಿದ್ 119 ಬ್ಯಾಂಕ್ ಖಾತೆಗಳಲ್ಲಿನ್ ರೂ 465 ಕೋಟಿ ಮತ್ತು ರೂ 66ಕೋಟಿಗಳಷ್ಟು ಎಫ್ ಡಿಯನ್ನು ಇ ಡಿ ಜಪ್ತಾ ಮಾಡಿದೆ ಎಂದು ತಿಳಿಸಿದೆ .

Read All News