ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದ ವೃದ್ಧಾಪ್ಯ ಮತ್ತು ಅಂಗವಿಕಲ ಸಂದರ್ಶಕರಿಗಾಗಿ ವೀಲ್‌ಚೇರ್‌ಗಳ ಕೊಡುಗೆ

  • 15 Jan 2024 , 12:33 AM
  • Belagavi
  • 112

ಬೆಳಗಾವಿ :ಅಲನ್ ವಿಜಯ್ ಮೋರೆ ಅವರ ನೇತೃತ್ವದಲ್ಲಿ ಜೈನ್ ಕಾಲೇಜು ವಿದ್ಯಾರ್ಥಿಗಳು ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದ ಅಧಿಕಾರಿಗಳಿಗೆ ವಯೋವೃದ್ಧರು ಹಾಗೂ ಅಂಗವಿಕಲರಿಗಾಗಿ ಗಾಲಿಕುರ್ಚಿಯನ್ನು ಹಸ್ತಾಂತರಿಸಿದರು.

ಈ ವೇಳೆ ಪಶುವೈದ್ಯಾಧಿಕಾರಿ ನಾಗೇಶ್ ಹುಯಿಲ್ಗೋಳ್, ಮೃಗಾಲಯ ಪಾಲಕ ರಾಯಪ್ಪ, ಆದಿತ್ಯ ಜಿ, ಅದ್ವೈತ್ ಚವ್ಹಾಣ, ನಿತಿನ್ ಕೊಟಾರಿ, ಆರ್ಯನ್ ನಲವಡೆ, ಅದೃಷ್ಟಶಾಲಿ ಸೋಲಂಕಿ, ಧ್ರುವ ಹಂಜಿ ಮತ್ತಿತರರು ಉಪಸ್ಥಿತರಿದ್ದರು.

Read All News