ಸರ್ಕಾರಿ ಇಲಾಖೆಗಳಲ್ಲಿ ಫೋಟೋ ಮತ್ತು ವಿಡಿಯೋ ಮಾಡುವ ಬಗ್ಗೆ ಮಾಡಿದ್ ಹೊಸ ರೂಲ್ಸಗೆ ಬ್ರೇಕ್ ಹಾಕಿದ್ ಸರ್ಕಾರ್

  • 14 Jan 2024 , 10:38 PM
  • Bengaluru
  • 107

ಸರ್ಕಾರಿ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ತೆಗೆಯಬಾರದು ಮತ್ತು ವೀಡಿಯೋ ಮಾಡಬಾರದು ಎಂಬ ಆದೇಶ ಹೊರಡಿಸಿ ಭಾರಿ ಮುಖಬಂಗ ಅನುಭವಿಸಿತ್ತು ಇವಾಗ ಆ ರೂಲ್ಸ್ಗೆ ಬ್ರೇಕ್ ಹಾಕಲಾಗಿದೆ ಎಂದು ತಿಳಿಸಿದೆ .

ಸರ್ಕಾರಿ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ತೆಗೆಯಬಾರದು ಮತ್ತು ವೀಡಿಯೋ ಮಾಡಬಾರದು ಎಂಬ ಆದೇಶ ಹಿಂಪಡೆಯಲಾಗಿದ್ದು ಈ ಸಂಬಂಧ ಆದೇಶ ಹೊರಡಿಸಲಾಗಿದೆ ಎಂದು ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.

Read All News