ಆಡಳಿತ ಭಾಷೆ ಕನ್ನಡವನ್ನು ಸರಿಯಾಗಿ ಬರಿಯದ ನಮ್ಮ ಕರ್ನಾಟಕ ಸರ್ಕಾರ
15 Jan 2024 , 12:39 AM
Bengaluru
105
ಸರ್ಕಾರಿ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ತೆಗೆಯಬಾರದು ಮತ್ತು ವೀಡಿಯೋ ಮಾಡಬಾರದು ಎಂಬ ಆದೇಶ ಹೊರಡಿಸಿ ಭಾರಿ ಮುಖಬಂಗ ಅನುಭವಿಸಿತ್ತು ಇವಾಗ ಆ ರೂಲ್ಸ್ಗೆ ಬ್ರೇಕ್ ಹಾಕಿದೆ ಎಂದು ಆದೇಶ ಹೊರಡಿಸಿದ್ದ ಸರ್ಕಾರ್ ತಪ್ಪು ತಪ್ಪು ಕನ್ನಡ ಬಳಿಸಿದೆ .