ಸಿಬಿಎಸಇ ಕ್ಲಾಸ್ 10 ಫಲಿತಾಂಶ ಬಿಡುಗಡೆಯಾಗಿದ್ದು ಎಂದಿನಂತೆ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ .
ವಿದ್ಯಾರ್ಥಿನಿಯರು ಶೇಕಡಾ 94.54 % ಗಳಿಸಿದರೆ ಹುಡುಗರು 91.25 %ಗಳಿಸಿದ್ದಾರೆ ಹಾಗು ತೃತೀಯ ಲಿಂಗ್ ವಿದ್ಯಾರ್ಥಿ ಗಳು 100% ರಷ್ಟು ಅಂಕ ಗಳಿಸಿದ್ದಾರೆ.
ಈ ಪರೀಕ್ಷೆಯಲ್ಲಿ 1435366 ವಿದ್ಯಾರ್ಥಿಗಳು ಹಾಜರಾಗಿದ್ದು 1330662 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.
ರಿಸಲ್ಟ್ ಚೆಕ್ ಮಾಡಲು ಕ್ಲಿಕ ಮಾಡಿ
| # | 2020 | 2021 | 2022 |
|---|---|---|---|
| ಹುಡುಗಿಯರು | 92.15 | 99.67 | 99.54 |
| ಹುಡುಗರು | 86.19 | 99.13 | 91.25 |
| ತೃತೀಯ ಲಿಂಗ | 86.19 | 100 | 100 |