ಬೆಳಗಾವಿ :ಹುಂಚಾನಟ್ಟಿ ಮತ್ತು ಪೀರನವಾಡಿ ಗ್ರಾಮದಲ್ಲಿ ಪಡಿತರಿಗೆ ಉಚಿತವಾಗಿ ನೀಡಬೇಕಾದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟ ಮನೆಯ ಮೇಲೆ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ ಬೆಳಗಾವಿ ಗ್ರಾಮೀಣ ನೇತೃತ್ವದ ತಂಡ ಹಾಗೂ ಆಹಾರ ನಿರೀಕ್ಷಕರು ಬೆಳಗಾವಿ ರವರೊಂದಿಗೆ ದಾಳಿ ನಡೆಸಿ ಸುಮಾರು 7,21,050/- ಮೌಲ್ಯದ 31 ಟನ್ 350 ಕೆ.ಜಿ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡು ಇಬ್ಬರು ಆರೋಪಿತರನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆದಿದೆ.