ಯಾವಾಗಲೂ ಕಟ್ಟಕಡೆಯ ಕಾರ್ಯಕರ್ತನ ಕೈ ಬಿಡುವ ಪ್ರಶ್ನೆಯೇ ಇಲ್ಲ :ಸದಾನಂದ್ ಗೌಡ

  • 14 Jan 2024 , 9:25 PM
  • Bengaluru
  • 100

ಬೆಂಗಳೂರು : ಪ್ರತಿಯೊಬ್ಬ ಕಾರ್ಯಕರ್ತ ಪಕ್ಷಕ್ಕೆ ಆಧಾರ ಸ್ತಂಭ. ಇಂತಹ ವಿಚಾರದಲ್ಲಿ ರಾಜಿ ಖಂಡಿತ ಇಲ್ಲ. ಮುಖ್ಯಮಂತ್ರಿಗಳಾದ ಬೊಮ್ಮಾಯಿ ಮತ್ತು ಗೃಹ ಸಚಿವರ ಬಳಿ ಮಾತನಾಡಿ, ಅಗತ್ಯ ಕ್ರಮಗಳನ್ನು ಶೀಘ್ರವಾಗಿ ಕೈಗೊಳ್ಳುವಂತೆ ಹಾಗೂ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲು ಮನವಿ ಮಾಡಿಕೊಂಡಿದ್ದಾರೆ .

ಯಾವಾಗಲೂ ಕಟ್ಟಕಡೆಯ ಕಾರ್ಯಕರ್ತನ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಕಾರ್ಯಕರ್ತರಲ್ಲಿ ದರ್ಯ ತುಂಬಿದ್ದಾರೆ .

Read All News