ಬೈಕಗಳ್ಳನನ್ನು ಹೆಡೆಮುರಿ ಕಟ್ಟಿದ್ ಘಟಪ್ರಭಾ ಪೊಲೀಸರು

  • 15 Jan 2024 , 1:14 AM
  • Belagavi
  • 459

ಘಟಪ್ರಭಾ: ಮೊಟಾರು ಸೈಕಲ್ ಕಳ್ಳತನ ಪ್ರಕರಣದಲ್ಲಿ ಆರೊಪಿಯೊಬ್ಬನನ್ನು ಘಟಪ್ರಭಾ ಪೊಲೀಸರು ಬಂಧಿಸಿದ್ದು ಸದರಿ ಆರೋಪಿತನು ವಿವಿಧ ಪ್ರಕರಣಗಳಲ್ಲಿ ಕಳ್ಳತನಮಾಡಿದ್ದ 11 ಮೊಟಾರು ಸೈಕಲಗಳನ್ನು ವಶಪಡಿಸಿಕೊಂಡಿದ್ದು ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Read All News