ಸಾರಿಗೆ ಸೌಲಭ್ಯಕ್ಕಾಗಿ ವಿದ್ಯಾರ್ಥಿಗಳ್ ಪರದಾಟ

  • 15 Jan 2024 , 3:03 AM
  • Bengaluru
  • 102

ಕಣಬರ್ಗಿಯ ಮೂರು ಹಾಸ್ಟೇಲಗಳಲ್ಲಿನ ವಿದ್ಯಾರ್ಥಿಗಳು ಬಸ್ ಸಂಚಾರದ್ ತೊದರೆ ಉಂಟಾಗಿದ್ದು , ಈ ವಿಷಯದ್ ಬಗ್ಗೆ ಈಗಾಗಲೆ ಮೇಲಿನ ಅಧಿಕಾರಿಗಳ ಗಮನಕ್ಕೆ ವಿದ್ಯಾರ್ಥಿಗಳು ತಂದಿದ್ದರು ಎಂದು ತಿಳಿಸಿದ್ದಾರೆ.

View this post on Instagram

A post shared by localview Tech Private limited 🇮🇳 (@localview.in)

ಆದರೆ ಈ ಒಂದು ಸಮಸ್ಯೆ ಬಗ್ಗೆ 3 ಸಲ ನಾಮ ಪತ್ರದ ಮೂಲಕ ಮೇಲಿನ ಅಧಿಕಾರಿಗಳಿಗೆ ಮನವಿ ಮಾಡಿದ್ದರು ,ಅದೆ ರೀತಿ ಅಧಿಕಾರಿಗಳು ನಿಮಗೆ ಬಸ್ಸ ವ್ಯವಸ್ತೆ ಮಾಡಿಕೊಡುತ್ತೇವೆ ಅಂತ ಹೇಳಿ ನಾಲ್ಕು ದಿನಗಳ ಕಾಲ ಸರಿಯಾದ ಸಮಯಕ್ಕೆ ಬಸ್ಸನ್ನು ಬಿಡುತ್ತಿದ್ದರು ಆದರೆ ಕ್ರಮೇಣವಾಗಿ ಮತ್ತೆ ಬಸ್ಸನ್ನು ಸ್ಥಗಿತ ಗೊಳಿಸಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ .

ಇದರಿಂದಾಗಿ ಕಣಬರ್ಗಿಯ ಹಾಸ್ಟೆಲನಲ್ಲಿನ ಸರಿ ಸುಮಾರು 300 ವಿದ್ಯಾರ್ಥಿಗಳು ಬಸ ಸಮಸ್ಯೆಯಿಂದಾಗಿ ದಿನಾಂಕ 29-07-2022 ರಂದು ಬಸ್ ಸ್ಟ್ರೈಕ್ ನಡೆಸಿದರು ,ಇದು ಸತತವಾಗಿ 4 ನೇ ಸ್ಟ್ರೈಕ್ ಆಗಿದೆ ಎಂದು ತಿಳಿದು ಬಂದಿದೆ .

ಈ ಸಮಸ್ಸೆಯನ್ನು ಮೇಲಿನ ಅಧಿಕಾರಿಗಳು ಆದಷ್ಟು ಬೇಗ ಪರಿಹರಿಸಿ ಕೊಡಬೇಕೆಂದು ವಿನಂತಿ ಮಾಡಿಕೊಂಡಿದ್ದಾರೆ .

Read All News