ಹಾರೂಗೇರಿ : ಶ್ರೀ ಮಲ್ಲಿಕಾರ್ಜುನ್ ಶಿಕ್ಷನಾ ಟ್ರಸ್ಟ್ ಪ್ರೌಢ ಶಾಲೆಯ ವಿದ್ಯಾರ್ಥಿ ನಾಗರಾಜ ದೇವಮಣೆ ಹಾರೂಗೇರಿ ನಿವಾಸಿಯಾಗಿದ್ದು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 525 ಅಂಕಗಳನ್ನು ಪಡೆದುಕೊಂಡು 84% ಶೇಕಡಾ ಅಂಕ ಪಡಿಯುವ ಮೂಲಕ ಉತ್ತಮ ಅಂಕ ಪಡೆದುಕೊಂಡಿದ್ದಾನೆ. ಹಿಂದಿ ವಿಷಯ ದಲ್ಲಿ 100 ಅಂಕ ತೆಗಿದು, ಸಮಾಜ ವಿಜ್ಞಾನದಲ್ಲಿ 87, ಅಂಕ ಪಡೆದು ಉತ್ತಮ ಫಲಿತಾಂಶ ಮಾಡಿದ್ದಾನೆ.ಪ್ರೌಢಶಾಲೆಯ ಆಡಳಿತ ಮಂಡಳಿ ಶಿಕ್ಷಕವೃಂದ ಈ ಬಾಲಕನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.