ಚಿಕ್ಕೋಡಿ:ಭಾರತೀಯ ಜನತಾ ಪಕ್ಷದ ಚಿಕ್ಕೋಡಿ ಜಿಲ್ಲೆಯ ಯಮಕನಮರಡಿ ಮಂಡಲ (ಉತ್ತರ) ಪಕ್ಷದ ಕಾರ್ಯವನ್ನು ಮುನ್ನಡೇಸಲು ಹಾಗೂ ಸಂಘಟನೆಯನ್ನು ವಿಸ್ತರಿಸುದಕ್ಕಾಗಿ ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ ಶ್ರೀಶೈಲ ಯಮಕನಮರಡಿ ಅಧ್ಯಕ್ಷತೆಯಲ್ಲಿ ಈ ಕೇಳಗಿನ ಸಕ್ರಿಯ ಕಾರ್ಯಕರ್ತರನ್ನು ಭಾರತೀಯ ಜನತಾ ಪಕ್ಷದ ಯಮಕನಮರಡಿ ಮಂಡಲದ ಪದಾಧಿಕಾರಿಗಳಾಗಿ ನಿಯುಕ್ತಿಗೋಳಿಸಲಾಗಿದೆ
ಮಂಡಳ ಕಾರ್ಯಕಾರಿಣಿಗಳು
ಕಾರ್ಯದರ್ಶಿ
1)ರವಿ ಕುರಾಡೇ (ಮಣಗುತ್ತಿ)
2)ಶ್ರೀಮತಿ ಸುಪ್ರಿಯಾ ಮಹಾಂತೇಶ ರಾಮನಕಟ್ಟೆ (ಅರ್ಜುನವಾಡ)
3)ಸಿದ್ದು ಪಟ್ಟಣಶೆಟ್ಟಿ (ಹತ್ತರಕಿ)
4)ಶ್ರೀಮತಿ ಅಶ್ವಿನಿ ರಾಹುಲ ಬಡಕುಂದ್ರಿ (ಹಂಚಿನಾಳ)
5)ಅಮಿತ ಕುಲಕರ್ಣಿ (ಪಾಚಾಪುರ)
ಖಜಾಂಚಿ
1)ರಾಜು ಕಲ್ಲಯ್ಯ ಮಠಪತಿ (ಹೆಬ್ಬಾಳ)
ವಕ್ತಾರರು
1)ಪ್ರಹ್ಲಾದ ನಾಯಿಕ (ಕೋಚರಿ)
ಮಾಧ್ಯಮ ಪ್ರಮುಖರು
1)ಕುಮಾರಿ ಮಹಾನಂಧಾ ಕ ವಿಭೂತಿ (ಹೆಬ್ಬಾಳ)
