ಬೆಳಗಾವಿಗೆ ಭೂತದಂತೆ ಓಕ್ಕರಿಸಿದ ಕೋರೊನಾ
- 15 Jan 2024 , 3:33 AM
- Belagavi
- 120
ಬೆಳಗಾವಿ: ಜಿಲ್ಲೆಗೆ ಎಂಬಿಡದ ಭೂತದಂತೆ ಕಾಡುತ್ತಿರುವ ಕೋರಾನ ಇಂದು ಮತ್ತೆ 13 ಪಾಸಿಟಿವ್ ಕೇಸ್ ಪತ್ತೆಯಾಗಿದೆ ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ಜಿಲ್ಲೆಯಲ್ಲಿ ಮತ್ತೆ 13 ಜನರಲ್ಲಿ ಸೋಂಕು ಇರುವದು ದೃಢಪಟ್ಟಿದೆ ಅವರೆಲ್ಲರೂ ಕ್ವಾರಂಟೈನಲ್ಲಿದ್ದರು. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 160 ಕ್ಕೆ ಏರಿಕೆ ಯಾಗಿದೆ. ನೆರೆಯ ರಾಜ್ಯವಾದ ಮಹಾರಾಷ್ಟ್ರ ನಂಟಿನಿಂದ ಮತ್ತೆ ಹೊಸ ಪ್ರಕರಣ ದಾಖಲಾಗಿವೆ.ಚಿಕ್ಕೋಡಿಯಲ್ಲಿ 5, ಹುಕ್ಕೇರಿಯಲ್ಲಿ 3, ಬೆಳಗಾವಿ ತಾಲೂಕಿನಲ್ಲಿ 5 ಜನರಿಗೆ ಸೊಂಕು ಇರುವದು ಖಚಿತವಾಗಿದೆ.