ಮೆಣಸಿನಕಾಯಿ ವರ್ತಕ ಎಂ.ಎಸ್.ಹಿರೇಮಠ ನಿಧನ

  • 14 Jan 2024 , 9:25 PM
  • Haveri
  • 110

ಬ್ಯಾಡಗಿ: ಇಲ್ಲಿನ ಮೆಣಸಿನಕಾಯಿ ವರ್ತಕ ವೇ.ಎಂ.ಎಸ್.ಹಿರೇಮಠ ಮಂಗಳವಾರ ಅನಾರೋಗ್ಯದಿಂದ ನಿಧನರಾದರು. ಇವರಿಗೆ 2 ಹೆಣ್ಣುಮಕ್ಕಳು ಹಾಗೂ ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ. ಬ್ಯಾಡಗಿ ಪ್ರಮುಖ ಮೆಣಸಿನಕಾಯಿ ವರ್ತಕ ರಾಗಿದ್ದ ಹಿರೇಮಠ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ

Read All News