ಚಿಕ್ಕೋಡಿ: 51ನೇ ವರ್ಷದ ಶ್ರೀ ದಾನಲಿಂಗ ಸ್ವಾಮಿಗಳ ಆರಾಧನಾ ಮಹೋತ್ಸವವು 2024ರ ಮಾರ್ಚ್ 21 ಮತ್ತು 22 ರಂದು ಚಿಕ್ಕೋಡಿಯಲ್ಲಿ ಅತ್ಯಂತ ಶ್ರದ್ಧಾ-ಭಕ್ತಿ ಮತ್ತು ವಿಜೃಂಭಣೆಯಿಂದ ಆಚರಿಸಲಾಗುವುದು.
ಸ್ಥಳ ಮತ್ತು ಕಾರ್ಯಕ್ರಮಗಳು:
ಶ್ರೀ ದಾನಲಿಂಗ ದೇವಸ್ಥಾನ ಟ್ರಸ್ಟ್ ಕಮೀಟಿ (ರಿ),ಬಸವ ಸರ್ಕಲ್ ಹತ್ತಿರ, ಚಿಕ್ಕೋಡಿ.
ಗುರುವಾರ, 21-03-2024
ಮುಂಜಾನೆ 7:00 ಗಂಟೆಗೆ ಶ್ರೀ ವಿಶ್ವಕರ್ಮ ಧ್ವಜಾರೋಹಣ
ಬೆಳಿಗ್ಗೆ 8:00 ಗಂಟೆಯಿಂದ ಸಾಮೂಹಿಕ ಉಪನಯನ ಕಾರ್ಯಕ್ರಮ
ಶುಕ್ರವಾರ, 22-03-2024
ಬೆಳಿಗ್ಗೆ 5 ರಿಂದ 7 ಘಂಟೆಯವರೆಗೆ ಶ್ರೀ ರಾಮಲಿಂಗ ದೇವರಿಗೆ ಮತ್ತು ಶ್ರೀ ದಾನಲಿಂಗ ದೇವರಿಗೆ ಮಹಾರುದ್ರಾಭಿಷೇಕ ಮತ್ತು ಅಲಂಕಾರ ಪೂಜೆ
ಮುಂಜಾನೆ 7:30 ರಿಂದ 9:00 ಗಂಟೆಯವರೆಗೆ ಸಾಮೂಹಿಕ ರುದ್ರಾಭಿಷೇಕ
ಮುಂಜಾನೆ 9:30 ರಿಂದ ಶ್ರೀ ದಾನಲಿಂಗ ಸ್ವಾಮಿಗಳ ಪಾಲಕಿ ಮೆರವಣಿಗೆ
ಮಧ್ಯಾಹ್ನ ಮಹಾಪ್ರಸಾದ.
ಸೂಚನೆ:
ಉಪನಯನಕ್ಕೆ ವಟುಗಳ ಹೆಸರನ್ನು ಮತ್ತು ಮಹಾರುದ್ರಾಭಿಷೇಕಕ್ಕೆ ಹೆಸರನ್ನು ಮುಂಚಿತವಾಗಿ ನೋಂದಾಯಿಸಬೇಕು.
ಸನ 2023 ರ ಸಾಲಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ ಪ್ರಥಮ ಪ್ರೋತ್ಸಾಹಕ ಬಹುಮಾನವನ್ನು ಶ್ರೀ ಭಾಸ್ಕರ ಕೃಷ್ಣಪ್ಪಾ ಪೋತದಾರ, ಗ್ರಾಮ ಆಡಳಿತ ಅಧಿಕಾರಿಗಳು ಇವರು ನೀಡಲಿದ್ದಾರೆ. ಕಾರಣ ವಿದ್ಯಾರ್ಥಿಗಳು ತಮ್ಮ ಅರ್ಜಿ ಮತ್ತು ಅಂಕಪಟ್ಟಿಯನ್ನು ದಿ. 18-03-2024 ರ ಒಳಗಾಗಿ ಶ್ರೀ ದಾನಲಿಂಗ ದೇವಸ್ಥಾನ ಟ್ರಸ್ಟ್ ಕಮಿಟಿಗೆ ಸಲಿಸಬೇಕೆಂದು ವಿನಂತಿ.
ಸಂಪರ್ಕ:
ಶ್ರೀ ಮುರಘರಾಜ ಚಿಂತಾಮಣಿರಾವ ಹಲ್ಯಾಳಕರ - ಅಧ್ಯಕ್ಷರು - 94489 63623
ಶ್ರೀ ಯಚ್ಚರಪ್ಪಾ ಮಹಾದೇವಪ್ಪಾ ಬೇನಾಳ
ಉಪಾಧ್ಯಕ್ಷರು - 94800 17695
ಶ್ರೀ ರಾಜು (ಶ್ರೀಧರ) ದತ್ತಾತ್ರೇಯ ದಿಕ್ಷಿತ - ಕಾರ್ಯದರ್ಶಿ - 9449261359
ಇತರ ಸಮಿತಿ ಸದಸ್ಯರು:
ಶ್ರೀ ಅಜೀತ ಕೆ. ಪೋತದಾರ
ಶ್ರೀ ವಿನೋದ ಆರ್. ಶಿರಾಳಕರ
ಶ್ರೀ ರಾಜೇಂದ್ರ ಎಸ್. ಶಿರಾಳಕರ
ಶ್ರೀ ಪ್ರಲಾದ ವಿ. ಪೋತದಾರ
ಶ್ರೀ ರವಿ ಡಿ. ಪೋತದಾರ
ಶ್ರೀ ಸುಜೀತ ಎಮ್, ದಿಕ್ಷಿತ
ಶ್ರೀ ಮಹಾದೇವ ಬಿ. ಬಡಿಗೇರ
ಶ್ರೀ ರಾಘವೇಂದ್ರ ನಾರಾಯಣ ಪತ್ತಾರ