2251 ಕೊರೊನಾ ಶಂಕಿತರ ವರದಿ ನಿರೀಕ್ಷೆಯಲ್ಲಿ ಜಿಲ್ಲಾಡಳಿತ

  • 14 Jan 2024 , 11:07 PM
  • Belagavi
  • 101
ಬೆಳಗಾವಿ: ದಿನೆ ದಿನೆ ಬೆಳಗಾವಿಗೆ ಹೊರ ರಾಜ್ಯಗಳ ಕೋರೊನಾ ನಂಜು ಜೋರಾಗಿಯೆ ತಟ್ಟುತ್ತಿದೆ ಜಿಲ್ಲೆಯಲ್ಲಿ ಇಗ 50 ಪಾಸಿಟಿವ್ ಕೊರನಾ ಕೇಸ ಇವೆ‌. ಈವರೆಗೆ 13,642 ಜನರ ಮೇಲೆ ನಿಗಾ ಇಡಲಾಗಿದೆ. ಒಟ್ಟು 5206 ಜನರಿಗೆ 14 ದಿನಗಳ ಹೋಮ್ ಕ್ವಾರಂಟೈನ ಕಂಪ್ಲೀಟ್ ಆಗಿದೆ, 6501 ಜನರ 28 ದಿನಗಳ ಹೋಮ ಕ್ವಾರಂಟೈನ ಕಂಪ್ಲೀಟ್ ಆಗಿದೆ. ಈವರೆಗೆ 12,346 ಜನರ ಥ್ರೋಟ್ ಸ್ವ್ಯಾಬ್ ಪ್ರಯೋಗಾಲಯಕ್ಕೆ ರಾವನೆ ಮಾಡಿದ್ದು ಒರ್ವ ವೃದ್ಧೆ ಸಾವು 110 ಜನ ಗುಣಮುಖರಾಗಿ ಡಿಸ್ಚಾರ್ಜ್, 9764 ಜನರಗೆ ಕೊರನಾ ನೆಗೆಟಿವ್ ಬಂದಿದೆ ಇಂದು 2251 ಜನರ ವರದಿ ನಿರೀಕ್ಷೆಯಲ್ಲಿ ಜಿಲ್ಲಾಡಳಿತ ಕಾಯುತ್ತಿದ್ದ.

Read All News