ಉದ್ಯೋಗಂ ಪುರುಷ ಲಕ್ಷಣಂ ಎಂಬ ಮಾತು ಬಹಳ ಹಿಂದಿನದು. ಆದರೆ ಈ ಮಾತು ಇಂದಿನ ಯುವಪೀಳಿಗೆಗೆ ಅನ್ವಹಿಸುವುದಿಲ್ಲ, ಕಾರಣ, ಉದ್ಯೋಗ ಎಂಬುದು ಕೇವಲ ಪುರುಷರಿಗೆ ಸೀಮಿತವಾಗಿರದೇ ಸ್ತ್ರೀಯರೂ ಈ ರಂಗದಲ್ಲಿ ಯಶಸ್ವಿಯಾಗಿ ದುಡಿಯಲು ಬರಲು ಮುಂದಾಗಿದ್ದಾರೆ. ಕೆಲವರು ಸರ್ಕಾರಿ ಕೆಲಸಕ್ಕೆ ತೊಡಗಿದ್ದರೆ, ಇನ್ನು ಕೆಲವರು ಖಾಸಗಿ ಕ್ಷೇತ್ರದಲ್ಲಿ ದುಡಿಯುತ್ತಿರುತ್ತಾರೆ.

ಸಾಕಷ್ಟು ಮಂದಿಯನ್ನು ಸ್ವಯಂ ಉದ್ಯೋಗದಲ್ಲಿ ಈ ಸಂಸ್ಥೆಯೊಂದು ತೊಡಗಿಸಿಕೊಂಡಿದೆ. ಉದ್ಯೋಗಕ್ಕೆ ಪ್ರತಿಯೊಬ್ಬರೂ ಒಂದಲ್ಲಾ ಒಂದು ಕ್ಷೇತ್ರದಲ್ಲಿ ಸತತವಾಗಿ ದುಡಿಯುತ್ತ ಇರುತಾರೆ. ಅದರಲ್ಲೂ ಇಂದು ಸಾಕಷ್ಟು ಮಂದಿ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡು ಸಾಕಷ್ಟು ಹೆಸರನ್ನು ಈ ಸಂಸ್ಥೆ ಮಾಡಿದೆ ಅಸ್ಟೇ ಅಲ್ಲದೆ ಇತರರಿಗೆ ದಾರಿದೀಪವಾಗಿದೆ. ಹಲವಾರು ನಿರುದ್ಯೋಗಿಗಳಿಗೆ ಉದ್ಯೋಗವನ್ನು ನೀಡಿ, ಸಮಾಜದಲ್ಲಿ ಒಂದು ಉತ್ತಮ ಸ್ಥಾನವನ್ನು ಒದಗಿಸಿ ಯಶಸ್ಸಿನ ಉತ್ತುಂಗಕ್ಕೆ ಏರಲು ಸಹಾಯ ಮಾಡುತ್ತಿದೆ. ಅಷ್ಟಕ್ಕೂ ಆ ಸಂಸ್ಥೆ ಯಾವುದು ಅಂತೀರಾ ? ಹಾಗಾದ್ರೆ ಇಲ್ಲಿದೆ ನೋಡಿ ಅದರ ಕಂಪ್ಲೀಟ್ ಡೀಟೇಲ್ಸ್....
ಆ ಸಂಸ್ಥೆ ಹೆಸರು IconivoTyrantsMarketingPrivateLimited (ITM),ಇಂದು ಖಾಸಗಿ ಕ್ಷೇತ್ರಗಳಲ್ಲಿ ಒಪ್ಪಂದದ ಮೇರೆಗೆ ಕೆಲಸ ಮಾಡುವವರೇ ಹೆಚ್ಚಿದ್ದಾರೆ ಒಂದು ಸಂಸ್ಥೆಯಲ್ಲಿ ಒಪ್ಪಂದ ಮುಗಿದಾಕ್ಷಣ ಮತ್ತೆ ಉದ್ಯೋಗ ಬೇಟೆಯ ಭಯ ಆರಂಭವಾಗುತ್ತದೆ. ಈ ಮಧ್ಯೆ ಕೈಯಲ್ಲಿ ಬಿಡಿಗಾಸು ಇಲ್ಲದೇ ಜೀವನ ನಡೆಸುವುದು ಸುಲಭವಲ್ಲ. ಆದರೆ, ಇನ್ನು ಮುಂದೆ ನಿಮಗೆ ಕೆಲಸ ಹುಡುಕುವವರೆಗೂ ಚಿಂತೆ ಮಾಡುವ ಅಗತ್ಯವಿಲ್ಲ. ನಿಮ್ಮ ಎಲ್ಲ ಒತ್ತಡಗಳನ್ನು ನಿವಾರಿಸಿ ಆರ್ಥಿಕ ಸಹಾಯ ನೀಡುವುದರ ಜೊತೆಗೆ ಕೆಲಸವನ್ನು ಕೊಡಿಸಲು ಸಹಾಯ ಮಾಡುವ ಉದ್ದೇಶದಿಂದ IconivoTyrantsMarketingPrivateLimited (ITM) ಸಂಸ್ಥೆಯೊಂದು ಸದ್ದಿಲ್ಲದೇ ತನ್ನ ಗರಿ ಚಾಚಿದೆ, ಈ ಸಂಸ್ಥೆ ಈವರೆಗೆ ಸಾವಿರಾರು ಜನರಿಗೆ ತರಬೇತಿಯನ್ನು ನೀಡುವುದರ ಮೂಲಕ ನಿರುದ್ಯೋಗಕ್ಕೆ ಬರೆ ಹಾಕುತ್ತಿದೆ. ಈ ಐಕಾನೋ ಟೈರ್ಯಾನ್ಸ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಲ್ಲಿ ತರಬೇತಿ ಪಡೆದವರೆಲ್ಲ ಸಣ್ಣ ಪ್ರಮಾಣದಲ್ಲಿ ಸ್ವಯಂ ಉದ್ಯೋಗ ಆರಂಭಿಸಿದ್ದಾರೆ. ಸತತ ಶ್ರಮ, ಏಕಾಗ್ರತೆ ಹಾಗೂ ಪ್ರಯತ್ನದಿಂದಾಗಿ ಯಶಸ್ಸಿನ ಮೆಟ್ಟಿಲನ್ನೇರಿದ್ದಾರೆ.

ಮೊಬೈಲ್ ಬಗ್ಗೆ ಗೊತ್ತಿಲ್ಲದವರು ಇಂದು ಲ್ಯಾಪ್ ಟಾಪ್ ತೆಗೆದುಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ ಅಸ್ಟೇ ಯಾಕೆ ನೂರಾರು ಜನರು ಸ್ವಂತ ಮನೆ, ಕಾರು ಮಾಡಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇವರಲ್ಲಿ ಕೆಲವರು ಹಲವಾರು ಮಂದಿಗೆ ಉದ್ಯೋಗ ನೀಡಿದ ನಿದರ್ಶನಗಳಿವೆ. ಈ ಸಂಸ್ಥೆಯಲ್ಲಿ ವಿದ್ಯಾವಂತರು, ಅವಿದ್ಯಾವಂತರೂ ಇಲ್ಲಿ ಸದಸ್ಯತ್ವ ಪಡೆದು ತರಬೇತಿ ಪಡೆದಿದ್ದಾರೆ. ಸಾಕಷ್ಟು ಮಂದಿ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿದ ಕೀರ್ತಿ ಈ ಐಕಾನೋ ಟ್ರೇನ್ಟ್ಸ್ ಮಾರ್ಕೆಟಿಂಗ್ ಪ್ರೈವೇಟ್ ಸಂಸ್ಥೆಯದ್ದಾಗಿದೆ. ಈ ಸಂಸ್ಥೆಯ ಬಗ್ಗೆ ವ್ಯವಸ್ಥಾಪಕ ನಿರ್ದೇಶಕ ಬಿ.ವ್ಹಿ.ಹೇಮಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯಾರ ಹಂಗಿಲ್ಲದೆ ದೇಶದ ನಿರುದ್ಯೋಗವನ್ನು ನಿವಾರಿಸಲು ಪಣ ತೊಟ್ಟಿದ್ದೇವೆ ನಮ್ಮ ಐ.ಟಿ ಎಂ. ಸಂಸ್ಥೆಯು ಕಾನೂನು ಬದ್ಧವಾಗಿದ್ದು ಎಲ್ಲ ತರಹದ ದಾಖಲೆಗಳನ್ನು ಹೊಂದಿದೆ. ಸರ್ಕಾರಕ್ಕೆ ತೆರಿಗೆ ಪಾವತಿ ಮಾಡುವುದಷ್ಟೇ ಅಲ್ಲದೆ ಸಾಧನೆ ಅನ್ನೋದು ಸಾಧಕನ ಸ್ವತ್ತು ಎನ್ನುವಂತೆ ಜೀವನದಲ್ಲಿ ಏನಾದರೂ ಸಾಧಿಸುತ್ತೇನೆ ಎನ್ನುವ ಹಂಬಲ ಇದ್ದವರಿಗೆ ನಮ್ಮಸಂಸ್ಥೆಯಲ್ಲಿ ಮುಕ್ತ ಅವಕಾಶ ನೀಡುತ್ತೇವೆ ಎಂದು ಹೇಳುತ್ತಾರೆ ವ್ಯವಸ್ಥಾಪಕ ನಿರ್ದೇಶಕ ಬಿ.ವ್ಹಿ.ಹೇಮಂತ