ವೀಸಾ ನಿಯಮ ಉಲ್ಲಂಘನೆ 12 ಜನರ ಪೋಲಿಸರ ವಶಕ್ಕೆ

  • 17 Dec 2023 , 11:10 PM
  • Belagavi
  • 86
ಬೆಳಗಾವಿ : ಒಂದು ಕಡೆ ಇಡೀ ದೇಶವನ್ನೆ ಬೆಚ್ಚಬಿಳಿದ ಕೋರೊನಾ ತಬ್ಲಿಘಿ ಜಮಾತ್ ಧಾರ್ಮಿಕ ಸಭೆ ನಡೆಸಿ ದೊಡ್ಡ ಅವಾಂತರಕ್ಕೆ ಇಡು ಮಾಡಿದ್ದರು ಇದರ ನಡುವೆ 12 ಜನ ಧರ್ಮ ಪ್ರಚಾರಕರು ಬೆಳಗಾವಿಗೆ ಆಗಮಿಸಿದ್ದರು ಇವರು ವೀಸಾ ಉಲ್ಲಂಘನೆ ಮಾಡಿ ನಗರಕ್ಕೆ ಬಂದಿದ್ದಾರೆ ಇಂಡೊನೇಷ್ಯ 10 ಜನ ಹಾಗೂ ದೆಹಲಿ ಇಬ್ಬರೂ ಇವರು ಮಾರ್ಚ್ 11 ರಿಂದ ಮಾರ್ಚ್ 16 ರವರೆಗೆ ನಗರದ ವಿವಿಧ ಮಸೀದಿಗಳಲ್ಲಿ ಧಾರ್ಮಿಕ ಪ್ರಚಾರ ಮಾಡಿದ್ದರು ಎಂಬ ಮಾಹಿತಿ ಸಿಕ್ಕಿದೆ ಎಪ್ರಿಲ್ 10 ರಂದು ವೀಸಾ ನಿಯಮ ಉಲ್ಲಂಘನೆ ಯಡಿ 10 ಜನರ ವಿರುದ್ಧ ಎಫ ಐ ಆರ್ ದಾಖಲಾಗಿತ್ತು .

ಮಸೀದಿಯೊಂದರಲ್ಲಿ ಇವರನ್ನು ಕ್ವಾರಂಟೈನ ಮಾಡಲಾಗಿತ್ತು ಇವರೆಲ್ಲ ರನ್ನು ವೀಸಾ ಉಲ್ಲಂಘನೆ ಕಾಯ್ದೆಯಡಿ ಮಾಳಮಾರುತಿ ಠಾಣೆ ಪೋಲಿಸರು ವಶದಲ್ಲಿದ್ದ ಇದ್ದಾರೆ ಕ್ವಾರಂಟೈನ ಅವದಿ ಮುಕ್ತಾಯದ ಹಿನ್ನಲೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ಕೋರ್ಟ್ ಹಾಜರು ಪಡಿಸಲಿದ್ದಾರೆ.

Read All News