ನಿವೃತ್ತ ಶಿಕ್ಷಕಿ ಗೌರಮ್ಮ ಹುಣಸಿಕಟ್ಟಿ ನಿಧನ

  • 15 Jan 2024 , 2:36 AM
  • Haveri
  • 110

ಬ್ಯಾಡಗಿ : ಪಟ್ಟಣದ ಎಸ್‍ಎಸ್‍ಪಿಎನ್ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕಿ ಗೌರಮ್ಮ ವೀರಭದ್ರಪ್ಪ ಹುಣಸಿಕಟ್ಟಿ (65) ಸೋಮವಾರ ನಿಧನರಾದರು. ಮೃತರು ಪತಿ ಹಾಗೂ ಮೂವರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Read All News