ಸುರೇಶ ಅಂಗಡಿಗೆ ಪುಷ್ಪ ನಮನ

  • 14 Jan 2024 , 9:26 PM
  • Delhi
  • 132

ಬೆಳಗಾವಿ: ನವದೆಹಲಿಯ ಕರ್ನಾಟಕ ಭವನ 01 ರಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ ಅಂಗಡಿ ಅವರಿಗೆ ಗೌರವಾರ್ಥ ಇಂದು ಪುಷ್ಪನಮನ ಮಾಡಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದರಾದ ಜಿ. ಎಂ ಸಿದ್ದೇಶ, ಬಿ.ವಾಯ್. ರಾಘವೇಂದ್ರ, ಶೋಭಾ ಕರದ್ಲಾಂಜೆ, ಪ್ರತಾಪ ಸಿಂಹ, ಸಚಿವ ವಿ. ಸೋಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read All News