ಬ್ಯಾಡಗಿ: ತಾಲೂಕು ಗಂಗಾಮತ ಸಮಾಜದ ವತಿಯಿಂದ ಪ್ರವಾಸಿ ಮಂದಿರದಲ್ಲಿ ಶಾಸಕ ಹಾಗೂ ಗಂಗಾಮತ ಸಮಾಜದ ರಾಜ್ಯ ನಾಯಕ ಬಿ.ನಾರಾಯಣರಾವ್ ಅವರ ನಿಧನಕ್ಕೆ ಶುಕ್ರವಾರ ಶ್ರದ್ದಾಂಜಲಿ ಸಭೆ ನಡೆಸಲಾಯಿತು. ಈ ವೇಳೆ ಸಮಾಜz ತಾಲೂಕಾಧ್ಯಕ್ಷ ಜೀತೇಂದ್ರ ಸುಣಗಾರ, ಪದಾಧಿಕಾರಿಗಳಾದ ಹೊನ್ನಪ್ಪ ಸಣ್ಣಬಾರ್ಕಿ, ಚಂದ್ರಪ್ಪದೊಡ್ಡಮನಿ, ಚಂದ್ರು ಮುಳಗುಂದ, ನಿಂಗಪ್ಪ ಹೆಗ್ಗಣ್ಣನವರ, ಶಿವರಾಯಪ್ಪ ಹುಳ್ಳೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.