ಪಂಡಿತ ದೀನ್ ದಯಾಳ ಉಪಾಧ್ಯಾಯ ಅವರ ಸ್ಮರಣಾರ್ಥ ಸಮರ್ಪಣಾ ದಿನ ಆಚರಣೆ

  • 15 Jan 2024 , 2:17 AM
  • Haveri
  • 193

ಬ್ಯಾಡಗಿ: ತಾಲೂಕು ಬನ್ನಿಹಟ್ಟಿ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಪಂಡಿತ ದೀನ್ ದಯಾಳ ಉಪಾಧ್ಯಾಯ ಅವರ ಸ್ಮರಣಾರ್ಥ ಸಮರ್ಪಣಾ ದಿನ ಆಚರಿಸಲಾಯಿತು. ಪಂಡಿತ ದೀನ್ ದಯಾಳ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಚನ್ನವೀರಗೌಡ್ರ ಬುಡ್ಡನಗೌಡ್ರ, ನಾಗಪ್ಪ ಯಲಿಗಾರ, ಬಸವರಾಜ ಮರಿಗೌಡ್ರ, ಪರಶುರಾಮ ಪೂಜಾರ, ಶಂಭು ಯಲಿಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read All News